ನೊಂದವರ ಧ್ವನಿಯಾಗಿ, ಶೋಷಿತರ ಪರ ಶಕ್ತಿಗಾಗಿ , ಶೋಷಿತರ ಮುಕ್ತಿಗಾಗಿ,ದಮನಿತ ಬಡವರ ಪಾಲಿನ ಬೆಳಕಿಗಾಗಿ , ಉತ್ತಮ ಸಮಾಜ ನಿರ್ಮಾಣದ ನಿಲುವಿಗಾಗಿ, ಭ್ರಷ್ಟ ವ್ಯವಸ್ಥೆಯ ವಿರುದ್ಧದ ಸಮರಕ್ಕಾಗಿ, ನವಸಮಾಜದ ಆಶಾಕಿರಣವಾಗಿ ಈ ಎಲ್ಲಾ ಉದ್ದೇಶಗಳ ಈಡೇರಿಕೆಗಾಗಿ ಹೋರಾಟ ಆರಂಭಿಸಿರುವುದೇ ವಿಜಯನಗರ ಎಕ್ಸ್ ಪ್ರೆಸ್ ವೆಬ್ ನ್ಯೂಸ್, ಮತ್ತು ಯು ಟ್ಯೂಬ್ ಚಾನೆಲ್ ನ ಗುರಿಯಾಗಿರುತ್ತದೆ .