September 18, 2024

Vijayanagara Express

Kannada News Portal

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

1 min read

 

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

 

2024ರ ಲೋಕಸಭಾ ಚುನಾವಣೆಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು  ಇಂದು ಬಿಡುಗಡೆ ಮಾಡಿದೆ ಕರ್ನಾಟಕದಲ್ಲಿ 20 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತೆ ಇರುತ್ತದೆ

1)ಬಳ್ಳಾರಿ- ಬಿ.ಶ್ರೀರಾಮುಲು
2)ಬಾಗಲಕೋಟೆ – ಹಾಲಿ ಸಂಸದ ಪಿ.ಸಿ.ಗದ್ದಿ ಗೌಡರ್
3)ಬೀದರ್ -ಕೇಂದ್ರ ಸಚಿವ ಭಗವಂತ್ ಖೂಬಾ
4)ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ
5)ಬೆಂಗಳೂರು ಉತ್ತರ -ಶೋಭಾ ಕರಂದ್ಲಾಜೆ
6)ಬೆಂಗಳೂರು ಸೆಂಟ್ರಲ್ -ಹಾಲಿ ಸಂಸದ ಪಿ.ಸಿ.ಮೋಹನ್
7)ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್. ಮಂಜುನಾಥ್
8)ಚಾಮರಾಜನಗರ -ಎಸ್ ಬಾಲರಾಜ್
9)ಚಿಕ್ಕೋಡಿ -ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ
10)ದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟಿ
11)ದಾವಣಗೆರೆ -ಗಾಯತ್ರಿ (ಹಾಲಿ ಸಂಸದ ಸಿದ್ದೇಶ್ವರ್ ಪತ್ನಿ)
12)ಧಾರವಾಡ – ಪ್ರಹ್ಲಾದ್ ಜೋಶಿ
13)ಹಾವೇರಿ – ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
14)ಕಲಬುರಗಿ -ಹಾಲಿ ಸಂಸದ ಡಾ.ಉಮೇಶ್ ಜಾಧವ್
15)ಕೊಪ್ಪಳ-ಡಾ. ಬಸವರಾಜ್ ಕ್ಯಾವಟೂರ್ (ಹಾಲಿ ಸಂಸದ ಸಂಗಣ್ಣ ಕರಡಿ)
16)ಮೈಸೂರು ಕೊಡಗು -ಯದುವೀರ್
17)ಶಿವಮೊಗ್ಗ- ಬಿ.ವೈ.ರಾಘವೇಂದ್ರ
18)ತುಮಕೂರು- ವಿ.ಸೋಮಣ್ಣ
19)ಉಡುಪಿ ಚಿಕ್ಕಮಗಳೂರು- ಕೋಟ ಶ್ರೀನಿವಾಸ್ ಪೂಜಾರಿ
20) ವಿಜಯಪುರ- ಹಾಲಿ ಸಂಸದ ರಮೇಶ್ ಜಿಗಜಿಣಗಿ

 

 

 

 

 

Leave a Reply

Your email address will not be published. Required fields are marked *