ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಹರಪನಹಳ್ಳಿ ತಾಲ್ಲೂಕು ಎಸ್.ಸಿ/ಎಸ್.ಟಿ ವಿವಿಧ ಸಂಘಟನೆಗಳ ಮುಖಂಡರ ಸಭೆ
1 min readವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಹರಪನಹಳ್ಳಿ ತಾಲ್ಲೂಕು
ಎಸ್.ಸಿ/ಎಸ್.ಟಿ ವಿವಿಧ ಸಂಘಟನೆಗಳ ಮುಖಂಡರ ಸಭೆ
ಹರಪನಹಳ್ಳಿ:, ಭಾನುವಾರ 15- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಶ
ಸ್ವಾಭಿಮಾನಿ ಪರಶಿಷ್ಠ ಜಾತಿ ಮತ್ತು ಪರಶಿಷ್ಠ
ಪಂಗಡಗಳ ಮಿಸಲಾತಿ ಹೆಚ್ಚಳ ಹೋರಾಟ
ಕ್ರೀಯಾ ಸಮಿತಿ ವತಿಯಿಂದ ದಿ. 20/5/2022
ರಂದು ರಾಜ್ಶವ್ಶಾಪಿ ಬಂದ್ ನಡೆಸಲು
ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರ ಮೂಲಕ
ಸರಕಾರಕ್ಕೆ ಮನವಿ ಕೊಡಲು ವಾಲ್ಮೀಕಿ
ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ
ಮಹಾಸ್ವಾಮಿಗಳು ಆದೇಶ ನಿಡಿದ್ದಾರೆ
ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ 7.5 ‘/,
ಮಿಸಲಾತಿ ಹೇಚ್ಚಳಕ್ಕಾಗಿ ವಾಲ್ಮೀಕಿ ಗುರು
ಪೀಠದ ಪೂಜ್ಶ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ
ಮಹಾಸ್ವಾಮಿಗಳು ಅಹೋರಾತ್ರಿ ಧರಣಿ
ಸತ್ಶಾಗ್ರಹ ಕುಳಿತು ದಿ. 20 ಕ್ಕೆ 100 ದಿನ
ಪೂರೈಸುತ್ತಿದ್ದು ಆ ಪ್ರಯುಕ್ತ ಪರಿಶಿಷ್ಠ ಜಾತಿಗೆ
ಮೀಸಲಾತಿ 15% ರಿಂದ 17% ಪರಿಶಿಷ್ಠ ಪಂಗಡಕ್ಕೆ
ಮೀಸಲಾತಿ 3% ರಿಂದ 7.5 ಹೆಚ್ಚಿಸಲು ರಾಜ್ಶದ
ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಪೂಜ್ಶರ
ಆದೇಶದ ಮೆರೆಗೆ ಜಿಲ್ಲಾಧಿಕಾರಿಗಳಿಗೆ ಮತ್ತು
ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ
ಸಲ್ಲಿಸಲು ಹರಪನಹಳ್ಳಿ ಜ ವಾಲ್ಮೀಕಿ ನಾಯಕ
ಸಂಘ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೆತೃತ್ವದಲ್ಲಿ ಎಲ್ಲ ಎಸ್.ಸಿ/ಎಷ್ಟಿ ವಿವಿಧ ಸಂಘಟನೆಗಳ ಮುಖಂಡರ ಮುಂದಾಳತ್ವದಲ್ಲಿ ಪತ್ರಿಕಾಗೋಷ್ಠಿ ಸಭೆಯನ್ನು ನಡೆಸಲಾಯಿತು .
ಈ ವೇಳೆ ವಿವಿಧ ಸಮಾಜಗಳ ಮುಖಂಡರುಗಳಾದ ಉಚ್ಚೆಂಗೆಪ್ಪ ಕೆ,ಪ್ರಥಾಪ್ ಸಿ, ಹನುಮಂತಪ್ಪ ಯರಬಳ್ಳಿ, ಎಂ.ವಿ.ಅಂಜಿನಪ್ಪ, ಮುಖಂಡರುಗಳಾದ ಲಕ್ಕಳ್ಳಿ ಹನುಮಂತಪ್ಪ , ಕಂಚಿಕೇರಿ ವಿಜಯಲಕ್ಷ್ಮೀ, ಸಣ್ಣಹಾಲಪ್ಪ ರವರುಗಳು ಮೀಸಲಾತಿ ಕುರಿತು ಮಾತನಾಡಿದರು .
ಈ ಸಭೆಗೆ ಎಸ್.ಸಿ/ಎಸ್.ಟಿ
ಸಮುದಾಯಗಳ ಎಲ್ಲಾ ಪರಮ ಪೂಜ್ಶರುಗಳು
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ
ಮಹಾಸ್ವಾಮಿಗಳಿಗೆ ಬೆಂಬಲ ನಿಡಿದ್ದು
ಮೇದಾರ, ಬೋವಿ ,ಬಂಜಾರ, ಭಜಂತ್ರಿ ,
ಚಲವಾದಿ, ಮಾದಿಗ , ಕೊರಚ,
ಇನ್ನಿತರ ಅನೇಕ ಎಸ್ಸಿ ಸಮುದಾಯಗಳ ಪರಮ
ಪೂಜ್ಶರು ಹಾಗೂ ಬುದ್ದಿಜೀವಿಗಳು ಮತ್ತು
ಆಯಾ ಸಮುದಾಯದ ಗುರು ಹಿರಿಯರು
ಹಾಗೂ ಪ್ರಮುಖ ಮುಖಂಡರುಗಳು ಈ
ಧರಣಿ ಸತ್ಶಾಗ್ರಹಕ್ಕೆ ಬೆಂಬಲ ನಿಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾದ್ಯತೆ
ಇರುತ್ತದೆ ಎಂದು ತಿಳಿಸಿದರು.
ಈ ಪ್ರಯುಕ್ತ ತಾಲ್ಲೂಕು ಎಸ್.ಸಿ/ಎಸ್.ಟಿ ಮತ್ತು ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ನಿಡಬೆಕೇಂದು ಹರಪನಹಳ್ಳಿ ತಾಲೂಕು ವಾಲ್ಮೀಕಿ ನಾಯಕ
ಸೇವಾ ಸಂಘದ ತಾಲೂಕು ಅಧ್ಶಕ್ಷರಾದ ಉಚ್ಚೇಂಗೆಪ್ಪ ಕೊರಿಶೆಟ್ಟಿ ಅವರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಅರಸಿಕೇರಿ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟಿಲ್ ,ನೀಲಗುಂದ ತಿಮ್ಮೇಶ್, ರಾಯದುರ್ಗ ದ ಪ್ರಕಾಶ್,
ನೀಲಗುಂದ ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು.