ಶ್ರೀ ಕ್ಷೇತ್ರ ಉಚ್ಚಂಗಿ ದುರ್ಗದ ಗುಡ್ಡದ ಮಣ್ಣು ಕುಸಿತ: ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ
1 min readಶ್ರೀಕ್ಷೇತ್ರ ಉಚ್ಚಂಗಿ ದುರ್ಗದ ಗುಡ್ಡದ ಮಣ್ಣು ಕುಸಿತ: ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ
ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ದ ಶ್ರೀ ಉಚ್ಚಂಗೆಮ್ಮ ದೇವಿಯ ಗುಡ್ಡದ ಮಣ್ಣು ತಿವ್ರತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಕುಸಿಯುತ್ತಿದೆ ಆದಕಾರಣ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಿಬ್ಬಂದಿಯವರು ಮತ್ತು ದೇವಸ್ಥಾನದ ಆಡಳಿತ ಮಂಡಳಿ ಯವರು ತಿಳಿಸಿರುತ್ತಾರೆ ಆದುದರಿಂದ ಕ್ಷೇತ್ರದ ಭಕ್ತರು , ಸಾರ್ವಜನಿಕರು ಸಹಕರಿಸಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಹೆಚ್. ಕೆ .ಮನವಿ ಮಾಡಿದ್ದಾರೆ.