ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಆಯ್ದ ಮತದಾರರ ಅಭಿಪ್ರಾಯ
1 min readಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಆಯ್ದ ಮತದಾರರ ಅಭಿಪ್ರಾಯ
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತದಾನವು ಯಶಸ್ವಿಯಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ನಡೆದಿದೆ ಈ ವೇಳೆ ನಮ್ಮ ವಿಜಯನಗರ ಎಕ್ಸ್ ಪ್ರೆಸ್ ಡಿಜಿಟಲ್ ನ್ಯೂಸ್ ಕೆಲವು ಆಯ್ದ ಮತದಾರರನ್ನು ಸಂದರ್ಶನ ಮಾಡಿದ್ದು ಸಂದರ್ಶನದ ವೀಡಿಯೋ ತುಣುಕು ಇಲ್ಲಿದೆ.
ಇದು ತಾಲೂಕಿನ ಅಲಗಿಲವಾಡ ಗ್ರಾಮದ ಪ್ರಗತಿಪರ ಚಿಂತಕ ಎ ಎಂ ವಿಶ್ವನಾಥ್ ರವರನ್ನು
ಸಂದರ್ಶನ ಮಾಡಲಾಗಿದೆ