Vijayanagara Express

Kannada News Portal

ವೀರಶೈವ ಲಿಂಗಾಯತ ಸಂಘದ ತಾಲೂಕು ಅಧ್ಯಕ್ಷರಾಗಿ ಪಾಟೀಲ್ ಬೆಟ್ಟನಗೌಡ ಆಯ್ಕೆ.

1 min read

ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷರಾಗಿ ಪಾಟೀಲ್ ಬೆಟ್ಟನಗೌಡ ಆಯ್ಕೆ.
ಹರಪನಹಳ್ಳಿ: ತಾಲೂಕು ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘದ ನೂತನ ಅಧ್ಯಕ್ಷರಾಗಿ ಪಾಟೀಲ್ ಬೆಟ್ಟನಗೌಡ ಅವರು ಪುನರಾಯ್ಕೆ ಆಗಿದ್ದಾರೆ. ಎರಡನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ನವೋದಯ ಶಾಲೆಯ ಸಭಾಂಗಣದಲ್ಲಿ ನಡೆದ ವೀರಶೈವ ಲಿಂಗಾಯಿತ ಪಂಚಮಸಾಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆ ಭಾನುವಾರ ಚುಣಾವಣಾಧಿಕಾರಿ ಪಿ.ವಿರುಪಾಕ್ಷಪ್ಪ ಅವರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಎ.ಹೆಚ್.ಪಂಪಣ್ಣ, ಉಪಾಧ್ಯಕ್ಷರಾಗಿ ಪೂಜಾರ ಮಂಜುನಾಥ, ಕಾರ್ಯದರ್ಶಿ ಎ.ಜಿ.ಮಂಜುನಾಥ, ಸಹ ಕಾರ್ಯದರ್ಶಿ ಎನ್.ಸಕ್ರಪ್ಪ, ಖಜಾಂಚಿಯಾಗಿ ಡಿ.ಚನ್ನನಗೌಡ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಪಿ.ಜಿ.ಚನ್ನಬಸವನಗೌಡ, ಎನ್.ಮಂಜುನಾಥ, ಬಿ.ಸಿದ್ದೇಶ್, ಪಿ.ಸಿದ್ದೇಶ್, ಎಸ್.ಮಹೇಶ್ವರಪ್ಪ, ಎನ್.ಮಂಜುನಾಥಗೌಡ, ಪೂಜಾರ ಚನ್ನಬಸವರಾಜ, ಬಿ.ಮಲ್ಲಿಕಾರ್ಜುನ, ಸಿ.ಪರಮೇಶ್ವರಪ್ಪ, ಕೆ.ಎಸ್.ದ್ವಾರಕೀಶ್, ಪಾಟೀಲ್ ಚಂದ್ರಪ್ಪ, ಬಿ.ಚನ್ನೇಶ್, ಗಣೇಶ್, ಎಸ್.ಮಂಜುನಾಥ, ಎಂ.ದೇವೆಂದ್ರಪ್ಪ, ಪ್ರಭಾ ಅಜ್ಜಣ್ಣ, ಕರಿಬಸಪ್ಪ ನೇಮಕವಾಗಿದ್ದಾರೆ.
ಜಿಲ್ಲಾ ಸಮಿತಿಗೆ ಪ್ರಕಾಶ್ ಪಾಟೀಲ್, ಪು? ದೀವಾಕರ, ಶಿವಾನಂದಪ್ಪ, ಸೋಗಿ ಸಿದ್ದಲಿಂಗಪ್ಪ ಆಯ್ಕೆಯಾಗಿದ್ದು, ವಿಶೇ? ಆಹ್ವಾನಿತರಾಗಿ ರುದ್ರಪ್ಪ, ಶಿವಪುತ್ರಪ್ಪ, ?ಣ್ಮುಖಪ್ಪ, ಪೂಜಾರ ಕೊಟ್ರೇಶ್, ಮಂಜುನಾಥಗೌಡ,, ನಾಗೇಂದ್ರಪ್ಪ, ಬಣಕಾರ ಮಂಜುನಾಥ, ಮಹೇಶ್ವರಪ್ಪ, ಸುರೇಶ್, ಪ್ರಭಾಕರ, ಮಹೇಶ್ವರಪ್ಪ, ಚಂದ್ರಶೇಖರ, ಅಂಗಡಿ ಕೊಟ್ರಪ್ಪ, ಬೇಲೂರು ಬಸವರಾಜ, ಬಸವರಾಜಪ್ಪ, ಅಜ್ಜಪ್ಪ, ಕೊಟ್ರಗೌಡ ಪಾಟೀಲ್, ಡಾ.ಚಂದ್ರಪ್ಪ, ನೀಲಪ್ಪ ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿ ಸದಸ್ಯರಾಗಿ ಹೆಚ್.ರುದ್ರಪ್ಪ, ಡಾ.ಮಲ್ಕಪ್ಪ ಅಧಿಕಾರ, ಬೇಲೂರು ಅಂಜಪ್ಪ, ಜಿ.ಕೆ.ಮಲ್ಲಿಕಾರ್ಜುನ, ಶಶಿಧರ ಪೂಜಾರ, ತೆಲಿಗಿ ಆರ್.ಈಶ್ವರಪ್ಪ, ಸಿದ್ದಲಿಂಗಪ್ಪ, ಮತ್ತಿಹಳ್ಳಿ ಎಂ.ಅಜ್ಜಣ್ಣ, ಓಂಕಾರಗೌಡ, ಕೆ.ಬಸವರಾಜ, ಸಿ.ಕೊಟ್ರಪ್ಪ, ವಿರುಪಾಕ್ಷಪ್ಪ, ಮರುಳ ಸಿದ್ದಪ್ಪ, ವೀರಣ್ಣ, ರಾಜಶೇಖರಗೌಡ, ಐ.ಮಲ್ಲಿಕಾರ್ಜುನ, ರುದ್ರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
5 ವರ್ಷಗಳ ಅವಧಿಗಾಗಿ ತಾಲೂಕು ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ನವೆಂಬರ್ 28ರಂದು ಒಟ್ಟು 44ನಾಮಪತ್ರಗಳನ್ನು ಸ್ವೀಕರಿಸಲಾಗಿದ್ದು, ಡಿಸೆಂಬರ್ 1ರಂದು ನಡೆದ ಚುನಾವಣೆಯಲ್ಲಿ 21 ಸದಸ್ಯರನ್ನು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ಜಿಲ್ಲಾ ಸಮಿತಿ, ವಿಶೇಷ ಆಹ್ವಾನಿತರು ಹಾಗೂ ಸಲಹಾ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿ ಪಿ.ವಿರುಪಾಕ್ಷಪ್ಪ ತಿಳಿಸಿದರು.

Leave a Reply

Your email address will not be published. Required fields are marked *