Vijayanagara Express

Kannada News Portal

ನಿಟ್ಟೂರು ಗ್ರಾಮದ ಹೆಚ್ ಟಿ ರಾಮಚಂದ್ರಪ್ಪ(ರಾಮಜ್ಜ) ನಿಧನ

1 min read

ನಿಟ್ಟೂರು ಗ್ರಾಮದ ಹೆಚ್ ಟಿ ರಾಮಚಂದ್ರಪ್ಪ (ರಾಮಜ್ಜ) ನಿಧನ

ಹರಪನಹಳ್ಳಿ : ಮಾ – 22, ತಾಲೂಕಿನ ನಿಟ್ಟೂರು ಗ್ರಾಮದ
ಹೆಚ್ ಟಿ ರಾಮಚಂದ್ರಪ್ಪ (95) ನಿಧನರಾಗಿದ್ದಾರೆ ಮೃತರಿಗೆ 95 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಸಂಜೆ 6 ಗಂಟೆಗೆ ಹಲುವಾಗಲು ಗ್ರಾಮದ ತಮ್ಮ ಮಗನ ನಿವಾಸದಲ್ಲಿ ನಿಧನರಾಗಿದ್ದಾರೆ ಮೃತರು ಇಬ್ಬರು ಗಂಡು ಮಕ್ಕಳು,5 ಜನ ಹೆಣ್ಣು ಮಕ್ಕಳು, ಹಾಗೂ 6 ಜನ ಮೊಮ್ಮಕ್ಕಳು ಅಪಾರವಾದ ಬಂಧು ಬಳಗವನ್ನು ಅಗಲಿದ್ದಾರೆ .
ಮೃತರ ಅಂತ್ಯಕ್ರಿಯೆಯನ್ನು ನಿಟ್ಟೂರಿನಲ್ಲಿ ನಾಳೆ ಗುರುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅವರ ಕುಟುಂಬಕ್ಕೆ ಮತ್ತು ಬಂಧುಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಅವರ ಅಪಾರ ಬಂಧು ಬಳಗ ಗ್ರಾಮಸ್ಥರು ಕಂಬನಿ ಮಿಡಿದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave a Reply

Your email address will not be published. Required fields are marked *