ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಕವಿತಾ ರೆಡ್ಡಿ ಅರ್ಜಿ ಸಲ್ಲಿಕೆ
1 min readಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಕವಿತಾ ರೆಡ್ಡಿ ಅರ್ಜಿ ಸಲ್ಲಿಕೆ
ಬೆಂಗಳೂರು: ನ-16,ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಕವಿತಾ ರೆಡ್ಡಿ ಅರ್ಜಿಯನ್ನು ಸಲ್ಲಿಸಿರು.
ಸಲ್ಲಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಮಗೆ ಟಿಕೆಟ್ ನೀಡಬೇಕು ಎಂದು ಕೆಪ್ಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರೆ ಕವಿತಾ ರೆಡ್ಡಿಯವರು ಅರ್ಜಿಯನ್ನು ಸಲ್ಲಿಕೆ ಮಾಡಿದರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಿಂದ ಗೆದ್ದಂತ ಸತೀಶ್ ರೆಡ್ಡಿ ಅವರು ಇಲ್ಲಿ ಶಾಸಕರಿದ್ದಾರೆ ಅಭಿವೃದ್ಧಿ ವಿಚಾರದಲ್ಲಿ ಬೊಮ್ಮನಹಳ್ಳಿಯನ್ನು ಹಿಂದಕ್ಕೆ ತಳ್ಳಿದ್ದಾರೆ 40% ಸರ್ಕಾರದ ಅಭಿವೃದ್ಧಿ ಯೋಜನೆಗಳೇ ಇಲ್ಲ ಬರೆ ಪರ್ಸೆಂಟೇಜ್ ಲೆಕ್ಕಚಾರ ಬಿಜೆಪಿಯವರದ್ದಾಗಿದೆ ಅದಕ್ಕೆ ಸಾಕ್ಷಿ ಎಂಬಂತೆ ರಾಜ್ಯ ಸರ್ಕಾರದಲ್ಲಿ 40% ಸರ್ಕಾರ ನಡೆಯುತ್ತದೆ ಎಂದು ಆರೋಪಿಸಿ ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಮಂತ್ರಿಗೆ ಪತ್ರವನ್ನು ಬರೆದಿರುವುದು ಅದನ್ನು ಇಲ್ಲಿ ಸ್ಮರಿಸಬಹುದು ಈ ಗಮನಾರವಾದ ವಿಷಯವೇನೆಂದರೆ, ದೇಶ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿಯ ವಿಚಾರಗಳು ಬೇಡವಾಗಿದೆ ಜನಸಾಮಾನ್ಯರ ಬದುಕಿನ ಬಗ್ಗೆ ಚಿಂತೆ ಇಲ್ಲದಂಗಾಗಿದೆ ಬೆಲೆ ಏರಿಕೆ ಜಿಎಸ್‌ಟಿ ಪೆಟ್ರೋಲ್ ,ಡೀಸೆಲ್ ,ಮುಂತಾದ ವಸ್ತುಗಳ ಮೇಲಿನ ಬೆಲೆ ಏರಿಕೆ ಗಗನ ಮುಟ್ಟಿದೆ ಆಡಳಿತದಲ್ಲಿ 40% ಕಮಿಷನ್ ಅನ್ನು ಪಡೆದು ಕಮಿಷನ್ ಹೆಚ್ಚು ಕೊಟ್ಟವರಿಗೆ ಕಾಮಗಾರಿಗಳನ್ನು ಗುತ್ತಿಗೆ ನೀಡಿ ಹೆಚ್ಚು ಹೆಚ್ಚು ಪರ್ಸೆಂಟೇಜ್ ಅನ್ನು ಗುತ್ತಿಗೆದಾರರಿಂದ ಪೀಕುತ್ತಿದ್ದಾರೆ ಅಲ್ಲದೆ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಗಮನ ವಹಿಸುತ್ತಿಲ್ಲ ಇಂತಹ ಸರ್ಕಾರಗಳಿಂದ ಜನಸಾಮಾನ್ಯರು ದೇಶದ ನಾಗರಿಕರು ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು .
ಈ ಸಂದರ್ಭದಲ್ಲಿ ಕಾಂಗ್ರೆಸ್ಮುಖಂಡರು ಪಕ್ಷದ ಕಾರ್ಯಕರ್ತರು